ವೇದ ವಿಜ್ಞಾನ ಮಹಾ ವಿದ್ಯಾಪೀಠ
ವೇದ ವಿಜ್ಞಾನ ಮಹಾವಿದ್ಯಾಪೀಠ ಸಂಸ್ಥೆಯು ಮಾತೃ ಸಂಸ್ಥೆಯಾಗಿದ್ದು, ಇದರಡಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಭಾರತದ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಅಭಿವೃಧಿ ಕಾರ್ಯಕ್ರಮಗಳು, ಸ್ತ್ರೀ ಸಬಲೀಕರಣ ಯೋಜನೆಗಳು ಹಾಗೂ ಶೈಕ್ಷಣಿಕ ಕಾರ್ಯಾಚರಣೆಗಳನ್ನು ನಡೆಸುವುದಲ್ಲದೆ ವೇದ ವಿಜ್ಞಾನ ಮಹಾವಿದ್ಯಾ ಪೀಠವು ವೈದಿಕ, ವೈದ್ಯಕೀಯ ಸಂಶೋಧನೆ ಹಾಗೂ ಸಾಮಾಜಿಕ ಸಂಶೋಧನೆಯಲ್ಲೂ ನಿರತವಾಗಿದೆ.
ಹೆಚ್ಹಿನ ವಿವರಗಳಿಗಾಗಿ ಇಲ್ಲಿಗೆ ಭೇಟಿ ನೀಡಿ : http://www.vvmvp.org.
ನಡೆಯುತ್ತಿರುವ ಯೋಜನೆಗಳು
ವೇದ ವಿಜ್ಞಾನ ಮಹಾವಿದ್ಯಾಪೀಠ ವ್ಯಸನ ನಿರ್ಮೂಲನ ಸಂಶೋಧನಾ ಕೇಂದ್ರ
ಸಮಾಜವನ್ನು ಪೀಡಿಸುತ್ತಿರುವ ಮಾದಕ ವಸ್ತುಗಳ ವ್ಯಸನದ ನಿರ್ಮೂಲನದ ಗಂಭೀರ ಅವಶ್ಯಕತೆಯನ್ನು ಅರಿತು ವೇದ ವಿಜ್ಞಾನ ಮಹಾ ವಿದ್ಯಾ ಪೀಠ ವ್ಯಸನ ನಿರ್ಮೂಲನ ಸಂಶೋಧನಾ ಕೇಂದ್ರವನ್ನು ೨೦೦೩ನ ನವೆಂಬರ್ ನಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಸ್ಥಾಪಿತಲಾಯಿತು.

ಹೆಚ್ಚಿನ ವಿವರಗಳಿಗಾಗಿ ಇಲ್ಲಿಗೆ ಭೇಟಿ ನೀಡಿ: http://www.vvmrc.com.