ಆರ್ಟ್ ಆಫ್ ಲಿವಿಂಗ್ ಸಂಸ್ಥೆ / ವ್ಯಕ್ತಿ ವಿಕಾಸ ಕೇಂದ್

 

ಶ್ರೀ ಶ್ರೀ ಯವರಿಂದ ೧೯೮೧ರಲ್ಲಿ ಸ್ಥಾಪಿತವಾದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಅಲಾಭದಾಯಕ, ಶೈಕ್ಷಣಿಕ ಹಾಗೂ ಮಾನವತಾವಾದಿ ಸಂಸ್ಥೆ. ೧೪೦ ದೇಶಗಳಿಗಿಂತಲೂ ಹೆಚ್ಹಿನ ದೇಶಗಳಲ್ಲಿರುವ ಈ ಸಂಸ್ಥೆಯು ಸಮರ್ಥನೀಯವಾದ ಅಭಿವ್ರುದ್ಧಿ ಕಾರ್ಯಕ್ರಮಗಳನ್ನು, ತುರ್ತು ಪರಿಹಾರ ಹಾಗೂ ವ್ಯೆಕ್ತಿತ್ವ ವಿಕಸನದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಗದಾಧ್ಯಂತ ೨೫ ಮಿಲಿಯನಗಿಂತಲೂ ಹೆಚ್ಹು ಜನರು ಇದರಿಂದ ಲಾಭವನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಇರುವ ಸೇವಾ ಮನೋಭಾವನೆ ಹಾಗೂ ಕರುಣೆಯನ್ನು ಪೋಷಿಸುವ ಮೂಲಕ ಈ ಸಂಸ್ಥೆಯು, ಒತ್ತಡ ರಹಿತ ಹಾಗೂ ಹಿಂಸೆಯಿಂದ ಮುಕ್ತವಾದ ಜಾಗತಿಕ ಸಮಾಜವನ್ನು ಬೆಳೆಸುವುದಕ್ಕಾಗಿ ದುಡಿಯುತ್ತಿದೆ.

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿಗೆ ಭೇಟಿ ನೀಡಿ http://www.artofliving.org.